ಅನುಪಮ ಮಾಸಿಕ 25 ವರುಷ ನಡೆದು ಬಂದ ಹಾದಿ ಕಿರುಚಿತ್ರ (Anupama 25th Documentry)

ಅನುಪಮ ಮಹಿಳಾ ಮಾಸಿಕವು ಮಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಪ್ರಕಟವಾಗುತ್ತಿದ್ದು, ಕಳೆದ 25 ವರ್ಷಗಳಿಂದ ಕರ್ನಾಟಕದ ಮೂಲೆ ಮೂಲೆಗೆ ತಲುಪುತ್ತಿದೆ.

ಅನುಪಮವು ತಾನು ಸವೆಸಿದ ಈ ಹಾದಿಯನ್ನು ಕರ್ನಾಟಕ ಜನತೆಯ ಮುಂದೆ ಇಡಲು ಬಯಸುತ್ತದೆ. ಅದಕ್ಕಾಗಿ ಈ ಕಿರು ಚಿತ್ರವನ್ನು (Anupama Documentry) ರಚಿಸಲಾಗಿದೆ.

Comments

One response to “ಅನುಪಮ ಮಾಸಿಕ 25 ವರುಷ ನಡೆದು ಬಂದ ಹಾದಿ ಕಿರುಚಿತ್ರ (Anupama 25th Documentry)”

  1. Juliet teacher Avatar
    Juliet teacher

    Very good information and very good leader shif and very good unity God bless u all 🙏🌹

Leave a Reply to Juliet teacher Cancel reply

Your email address will not be published. Required fields are marked *